[FSUG-Bangalore] Gnu.org is now available in Kannada

jaykumar hs jaykumarhs@[EMAIL-PROTECTED]
Tue Aug 14 17:58:22 IST 2007


Hi,
I can translate from English to kannada. Pl let me know how can I
contribute.
Jaykumar


On 8/10/07, Omshiva prakash <omshivaprakash at gmail.com> wrote:
>
>  ಎಲ್ಲರಿಗೂ ಸ್ವಾತಂತ್ರೊತ್ಸವದ ಶುಭಾಶಯಗಳು,
>
>  ಮುಕ್ತ ತಂತ್ರಾಂಶ ಪ್ರತಿಷ್ಠಾನ <http://www.fsf.org/> (ಎಪ್ಸೆಪ್) ದ ಜಿ ಎನ್ ಯು
> (ಗ್ನೂ) ವೆಬ್ ಸೈಟನ್ನು ಕನ್ನಡಕ್ಕೆ ಅನುವಾದಿಸುವ ಕೆಲಸವನ್ನ ಶುರು ಮಾಡಿದ್ದೇನೆ. ಗ್ನೂ
> ಬಗ್ಗೆ ತಿಳಿಯಲಿಚ್ಚಿಸುವ ಎಲ್ಲ ಕನ್ನಡಗರು ಇದರ ಉಪಯೊಗ ಪಡೆದು ಕೊಳ್ಳಬಹುದು.
>
> ಮುಕ್ತ  ತಂತ್ರಾಂಶವನ್ನು ಬಹುದಿನಗಳಿಂದ ಉಪಯೊಗಿಸುತ್ತಿರುವ ನಾವು ನಮ್ಮ ಭಾಷೆಯಲ್ಲಿ ಗ್ನೂನ
> ವೆಬ್ ಸೈಟ್ ಏಕೆ ಅನುವಾದಿಸಿಲ್ಲ ಎಂಬ ಚಿಂತೆ  ನನಗೆ ಈ ಕಾರ್ಯವನ್ನ  ಶುರು ಮಾಡಲು
> ಪ್ರೇರೇಪಿಸಿದ ಅಂಶ.
>
> ಮೂಲ  ವೆಬ್ ಸೈಟ್ : http://www.gnu.org
>
>  ಅನುವಾದಗಳ ಪಟ್ಟಿಯಲ್ಲಿ "ಕನ್ನಡ"  ಕ್ಲಿಕ್ಕಿಸಿ :
>
> ಕನ್ನಡ ಪುಟ  http://www.gnu.org/home.kn.html
>
>  ಇಲ್ಲಿ ಕೆಲ  ತಪ್ಪುಗಳಿವೆ,  ಹೊಸ ಪುಟವನ್ನು  ಬಹು ಬೇಗ ಅಪ್ ಲೋಡ್ ಮಾಡಿ ತಿದ್ದುತ್ತೇನೆ,
> ತಪ್ಪುಗಳಿಗೆ ಕ್ಷಮಯಿರಲಿ.
>
> ನಿಮಗೆ ಈ ಅನುವಾದದಲ್ಲಿ ನಿಮ್ಮನ್ನ ತೊಡಗಿಸಿ ಕೊಳ್ಳುವ ಆಸಕ್ತಿ ಇದ್ದರೆ ನನ್ನನ್ನು
> ಸಂಪರ್ಕಿಸಿ
>
>  ಈ-ಮೈಲ್   :  omshivaprakash at sampada.net<http://../mail?view=cm&tf=0&to=omshivaprakash@sampada.net>
>
> ಧನ್ಯವಾದಗಳೊಂದಿಗೆ,
>
> ಓಂ ಶಿವಪ್ರಕಾಶ್
>
> --
> --
> "A well-directed imagination is the source of great deeds"
> --
> With Best Regards,
> Omshivaprakash.H.L
>
> WebPage : http://shiv.techfiz.info
> Phone: 91-  9343726518 / 91 - 9343866368
> _______________________________________________
> FSUG-Bangalore mailing list
> FSUG-Bangalore at mm.gnu.org.in
> http://mm.gnu.org.in/cgi-bin/mailman/listinfo/fsug-bangalore
>
>
-------------- next part --------------
An HTML attachment was scrubbed...
URL: http://gnowledge.org/pipermail/fsug-bangalore/attachments/20070814/0a2be834/attachment.html


More information about the FSUG-Bangalore mailing list